Home State Politics National More
STATE NEWS

Belagavi | ಡಿಸೆಂಬರ್‌ 8 ರಿಂದ ಚಳಿಗಾಲದ ಅಧಿವೇಶನ

Belagavi
Posted By: Meghana Gowda
Updated on: Nov 15, 2025 | 11:36 AM

ಬೆಂಗಳೂರು: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಬೆಳಗಾವಿಯ ಸುವರ್ಣಸೌಧದಲ್ಲಿ (Suvarna Soudha)  ಡಿಸೆಂಬರ್ 8 (December 8) ರಿಂದ 10 ದಿನಗಳ ಕಾಲ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗೂ ಆರು ತಿಂಗಳಿಗಿಂತ ಹೆಚ್ಚು ಕಾಲದಿಂದ ವರದಿ ಸಲ್ಲಿಸದೆ ಇರುವ ಮೂರು ಸಂಪುಟ ಉಪಸಮಿತಿಗಳಿಗೆ (Cabinet Sub-Committees) ಸಾಧ್ಯವಾದಷ್ಟು ಬೇಗ ವರದಿಗಳನ್ನು ಸಲ್ಲಿಸುವಂತೆ ಸಂಪುಟ ಸಭೆಯಲ್ಲಿ ಸೂಚನೆ ನೀಡಲಾಗಿದೆ.

Shorts Shorts