20 ವರ್ಷಗಳ ಸಮುದ್ರ ಕಾವಲು ಸೇವೆಗೆ ತೆರೆ: ‘ಸಾವಿತ್ರಿಬಾಯಿ ಫುಲೆ’ ನೌಕೆಗೆ Coast Guard ಗೌರವಯುತ ವಿದಾಯ
ಭಾರತೀಯ ತಟ ರಕ್ಷಣಾ ಪಡೆಯ (Coast Guard) ಸಮುದ್ರ ಗಡಿ ಕಾವಲಿನಲ್ಲಿ 20 ವರ್ಷಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದ ‘ಸಾವಿತ್ರಿಬಾಯಿ ಫುಲೆ’ ನೌಕೆ ಶನಿವಾರ ಸೇವೆಯಿಂದ ನಿವೃತ್ತಿಯಾಗಿದೆ. ಕಾರವಾರ ಬಂದರಿನ ಕೋಸ್ಟ್ ಗಾರ್ಡ್ ಜೆಟ್ಟಿಯಲ್ಲಿ ನಡೆದ ಗೌರವಯುತ ಸಮಾರಂಭದಲ್ಲಿ ನೌಕೆಯನ್ನು ಅಧಿಕೃತವಾಗಿ ಡಿ-ಕಮಿಷನ್ ಮಾಡಲಾಯಿತು.