S Shorts
Home » Technology

Technology

AI ಶೃಂಗಸಭೆಯಲ್ಲಿ Digital ಚಮತ್ಕಾರ: ಹೊಲೊಗ್ರಾಮ್ ತಂತ್ರಜ್ಞಾನದ ಮೂಲಕ ಪ್ರತ್ಯಕ್ಷರಾದ ಕೃಷ್ಣ-ಅರ್ಜುನ!

Feb 21, 2026

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಮತ್ತು ಅತ್ಯಾಧುನಿಕ ಹೊಲೊಗ್ರಾಮ್ ತಂತ್ರಜ್ಞಾನದ ಸಮ್ಮಿಲನವೊಂದು ಇದೀಗ ದೆಹಲಿಯಲ್ಲಿ ಇತಿಹಾಸವನ್ನು ಮರುಸೃಷ್ಟಿಸಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಯ (AI Impact Summit) ಪೆವಿಲಿಯನ್‌ನಲ್ಲಿ ಮಹಾಭಾರತದ ಪ್ರಮುಖ ಪಾತ್ರಗಳಾದ...

Accenture ಕಟ್ಟುನಿಟ್ಟಿನ ರೂಲ್ಸ್: AI ಬಳಸದಿದ್ದರೆ ಪ್ರಮೋಷನ್ ಇಲ್ಲ! ಉದ್ಯೋಗಿಗಳಿಗೆ ಶಾಕ್ ನೀಡಿದ ಐಟಿ ದೈತ್ಯ

Feb 20, 2026

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಕೇವಲ ಕೆಲಸವನ್ನು ಸುಲಭಗೊಳಿಸುತ್ತಿಲ್ಲ, ಬದಲಾಗಿ ಅದು ಕೆಲಸ ಮಾಡುವ ವಿಧಾನವನ್ನೇ ಆಮೂಲಾಗ್ರವಾಗಿ ಬದಲಾಯಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ, ಪ್ರತಿಷ್ಠಿತ ಐಟಿ ಕಂಪನಿ ‘ಆಕ್ಸೆಂಚರ್’ (Accenture) ತನ್ನ ಹಿರಿಯ ಉದ್ಯೋಗಿಗಳ...

YouTube ವಿಡಿಯೋ ಲೋಡ್ ಆಗದೆ ಭಾರತ ಸೇರಿ ವಿಶ್ವಾದ್ಯಂತ ಬಳಕೆದಾರರ ಪರದಾಟ: ಗೂಗಲ್ ಸ್ಪಷ್ಟನೆ

Feb 18, 2026

ನ್ಯೂಯಾರ್ಕ್: ವಿಶ್ವದ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ (YouTube) ಸೇವೆಯಲ್ಲಿ ಮಂಗಳವಾರ ಭಾರೀ ವ್ಯತ್ಯಯ ಉಂಟಾಗಿದ್ದು, ಭಾರತ ಮತ್ತು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರು ವಿಡಿಯೋ ವೀಕ್ಷಿಸಲು ಪರದಾಡುವಂತಾಯಿತು. ವಿಡಿಯೋಗಳು ಲೋಡ್...

ಭಾರತದಲ್ಲೂ ಮಕ್ಕಳಿಗೆ Social Media ಬ್ಯಾನ್?: ವಯಸ್ಸಿನ ಆಧಾರದ ಮೇಲೆ ನಿಷೇಧ ಹೇರಲು ಕೇಂದ್ರದ ಗಂಭೀರ ಚಿಂತನೆ!

Feb 18, 2026

ನವದೆಹಲಿ: ಹದಿಹರೆಯದ ಮಕ್ಕಳ ಮನಸ್ಸಿನ ಮೇಲೆ ಸಾಮಾಜಿಕ ಜಾಲತಾಣಗಳು ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಭಾರತ ಸರ್ಕಾರ ಈಗ ದೊಡ್ಡ ಹೆಜ್ಜೆಯನ್ನಿಡಲು ಮುಂದಾಗಿದೆ. ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳ ಮಾದರಿಯಲ್ಲೇ ಭಾರತದಲ್ಲೂ ವಯಸ್ಸಿನ ಆಧಾರದ ಮೇಲೆ...

ಸುದ್ದಿ ಕದ್ದು ದುಡ್ಡು ಮಾಡೋ ಹಾಗಿಲ್ಲ!: ಮಾಧ್ಯಮಗಳಿಗೆ ‘AI’ ಪಾಲು ನೀಡಲೇಬೇಕು” ಅಶ್ವಿನಿ ವೈಷ್ಣವ್ ಖಡಕ್ ಸಂದೇಶ

Feb 17, 2026

ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬೆಳೆದಂತೆ ಮಾಧ್ಯಮರಂಗಕ್ಕೆ ಎದುರಾಗಿರುವ ಸವಾಲುಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸುದ್ದಿ ಸಂಸ್ಥೆಗಳ ಕಂಟೆಂಟ್ ಬಳಸಿಕೊಳ್ಳುವ ಎಐ ಪ್ಲಾಟ್‌ಫಾರ್ಮ್‌ಗಳು, ಅದಕ್ಕೆ ಪ್ರತಿಯಾಗಿ ಮಾಧ್ಯಮಗಳಿಗೆ ನ್ಯಾಯಯುತ...

ಮಕ್ಕಳೇ ಇಲ್ಲಿ ಮೇಷ್ಟ್ರು, ಪೋಷಕರೇ Students: ಕೇರಳದಲ್ಲಿ 6 ಲಕ್ಷ ಪೋಷಕರಿಗೆ ‘AI’ ಪಾಠ ಹೇಳಿಕೊಡಲು ಸಜ್ಜಾದ ಸರ್ಕಾರ!

Feb 15, 2026

ತಿರುವನಂತಪುರಂ: ಸಾಕ್ಷರತೆಯಲ್ಲಿ ಸದಾ ಮುಂದಿರುವ ದೇವರ ನಾಡು ಕೇರಳ ಇದೀಗ ತಂತ್ರಜ್ಞಾನ ಸಾಕ್ಷರತೆಯಲ್ಲೂ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ‘ಸರ್ವಂ ಎಐ ಮಯಂ’ (ಎಲ್ಲೆಡೆ ಕೃತಕ ಬುದ್ಧಿಮತ್ತೆ) ಎಂಬ ವಿನೂತನ ಹೆಸರಿನಲ್ಲಿ ಬರೋಬ್ಬರಿ 6 ಲಕ್ಷ ಪೋಷಕರಿಗೆ...

1 2 3 4