S Shorts
Home » Health

Health

Shigella Infection | ಮಳೆಗಾಲದ ಆರಂಭದಲ್ಲೇ ಗಡಿನಾಡಿಗೆ ನಡುಕ ತಂದ ಶಿಗೆಲ್ಲಾ: ಏನಿದರ ಲಕ್ಷಣಗಳು? ತಡೆಗಟ್ಟುವುದು ಹೇಗೆ?

Jun 10, 2026

ತಿರುವನಂತಪುರಂ: ಕೇರಳದಲ್ಲಿ ಮಳೆಗಾಲದ ಆರಂಭದ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ಆರ್ಭಟ ಜೋರಾಗಿದೆ. ‘ಶಿಗೆಲ್ಲಾ’ ಎಂಬ ಅಪಾಯಕಾರಿ ಬ್ಯಾಕ್ಟೀರಿಯಾದಿಂದ ಹರಡುವ ಅತಿಸಾರ ಸಂಬಂಧಿತ ಸೋಂಕು ‘ಶಿಗೆಲ್ಲೋಸಿಸ್’ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೇಗವಾಗಿ...

ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಆರೋಗ್ಯಕ್ಕೆ ‘ವರವೋ’ ಅಥವಾ ‘ಶಾಪವೋ’?: ಇಲ್ಲಿದೆ ಸಂಪೂರ್ಣ ಮಾಹಿತಿ!

Jun 1, 2026

ಬಿಸಿಲು ಏರುತ್ತಿದ್ದಂತೆ ನಮ್ಮ ಆಹಾರ ಪದ್ಧತಿಯಲ್ಲಿ ತಂಪು ಪಾನೀಯಗಳು, ಹಣ್ಣುಗಳು ಮತ್ತು ಹಗುರವಾದ ಆಹಾರಕ್ಕೆ ನಾವು ಮೊರೆ ಹೋಗುವುದು ಸಹಜ. ಆದರೆ, ಈ ಸಮಯದಲ್ಲಿ ಮಾಂಸಾಹಾರಿಗಳಿಗೆ ಅಥವಾ ಜಿಮ್ ಪ್ರೇಮಿಗಳಿಗೆ...

Health Care | ಬಿಸಿಲಿಗೆ ಬಾಯಾರಿಕೆ ಸಹಜ, ಆದ್ರೆ ವಿಪರೀತ ಬಾಯಾರಿಕೆ ಗಂಭೀರ ಕಾಯಿಲೆಯ ಮುನ್ಸೂಚನೆ!

May 26, 2026

ಬಿಸಿಲಿನಲ್ಲಿ ಓಡಾಡಿ ಮನೆಗೆ ಬಂದಾಗ, ಕಠಿಣ ವ್ಯಾಯಾಮ (Exercise) ಮಾಡಿದಾಗ ಅಥವಾ ಹೆಚ್ಚು ಉಪ್ಪಿನಂಶ ಇರುವ ಆಹಾರ ಸೇವಿಸಿದಾಗ ನಮಗೆ ಬಾಯಾರಿಕೆ  ಆಗುವುದು ಸಹಜ. ಆದರೆ, ನೀವು ಎಷ್ಟೇ ನೀರು...

Heart Attack | ಕಡು ಬೇಸಿಗೆಯಲ್ಲಿ ಹೆಚ್ಚಾಗುತ್ತಿದೆಯಾ ಹಾರ್ಟ್ ಅಟ್ಯಾಕ್ ಅಪಾಯ? ತಜ್ಞರು ಹೇಳುವುದೇನು?

May 25, 2026

ದೇಶದ ಹಲವು ಭಾಗಗಳಲ್ಲಿ ತಾಪಮಾನ (Temperature) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತೀವ್ರ ಬಿಸಿಲು ಮತ್ತು ಬಿಸಿಗಾಳಿ (Heatwave) ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆಸ್ಪತ್ರೆಗಳಲ್ಲಿ ಡಿಹೈಡ್ರೇಶನ್ (Dehydration)...

ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸುವುದರ ಲಾಭಗಳೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

May 21, 2026

ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವ ಒಣದ್ರಾಕ್ಷಿ (Raisin) ಕೇವಲ ಪಾಯಸ, ಹಲ್ವಾ ಮತ್ತು ಸಿಹಿ ಪದಾರ್ಥಗಳಿಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ಹಲವರು ಆರೋಗ್ಯದ ದೃಷ್ಟಿಯಿಂದ ಇದನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ...

Health Tips: ಪದೇಪದೇ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಕಾಡುತ್ತಿದೆಯೇ? ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಕಾದಿದೆ ಅಪಾಯ!

May 14, 2026

ಇತ್ತೀಚಿನ ದಿನಗಳಲ್ಲಿ ಅನೇಕರು ಪದೇಪದೇ ಹೊಟ್ಟೆ ನೋವು (Stomach Pain), ಅಜೀರ್ಣ (Indigestion) ಮತ್ತು ಗ್ಯಾಸ್ಟ್ರಿಕ್ (Gastric) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಹಳಷ್ಟು ಜನರು ಇದನ್ನು ಒಂದು ಸಾಮಾನ್ಯ ಸಮಸ್ಯೆ ಎಂದು...