S Shorts
Home » National

National

ಮಹಿಳಾ ಮೀಸಲಾತಿ ಮಸೂದೆಗೆ ಸೋಲು: ಇಂದು ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ Modi ಭಾಷಣ!

Apr 18, 2026

ನವದೆಹಲಿ: ದೇಶದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಮಹತ್ವದ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ...

ಮಗ ಬಿರಿಯಾನಿ ಕೇಳಿದ್ದಕ್ಕೆ ಕಣ್ಣೀರು ಹಾಕುತ್ತಲೇ ಆಸೆ ಪೂರೈಸಿದ ತಂದೆ! ಕಷ್ಟದಲ್ಲೂ ಮಗನ ಸಣ್ಣ ಆಸೆ ಈಡೇರಿಸಿದ ಕಥೆ

Apr 18, 2026

ನವದೆಹಲಿ: ತನ್ನ ಬಳಿ ಸರಿಯಾಗಿ ಹಣವಿಲ್ಲದಿದ್ದರೂ, ಮಗನ ಆಸೆಯನ್ನು ತಂದೆಯೊಬ್ಬರು ಹೇಗೆ ಪೂರೈಸಿದರು ಎನ್ನುವ ಈ ವೀಡಿಯೋ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಹೃದಯಸ್ಪರ್ಶಿ ವೀಡಿಯೋ...

ಒಬ್ಬಳೇ ಪತ್ನಿ, ಇಬ್ಬರು ಪತಿ: ಇಬ್ಬರು ಸಹೋದರರನ್ನು ಮದುವೆಯಾಗಿದ್ದ ಮಹಿಳೆ ಈಗ ತಾಯಿ..

Apr 18, 2026

ಹಿಮಾಚಲ ಪ್ರದೇಶ:  ಸಿರ್ಮೌರ್ ಜಿಲ್ಲೆಯ ಸುನೀತಾ ಚೌಹಾಣ್, ‘ಜೋಡಿದಾರ್’ ಪದ್ಧತಿಯಂತೆ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಇದೀಗ ಅವರು ಮಗುವಿಗೆ ಜನ್ಮ ನೀಡಿದ್ದು,   ಮಗುವಿಗೆ ಇಬ್ಬರೂ ಅಪ್ಪಂದಿರಾಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್‌...

ಲೋಕಸಭೆಯಲ್ಲಿ Modi ಸರ್ಕಾರಕ್ಕೆ ಹಿನ್ನಡೆ: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು, ಮುಂದೇನು?

Apr 18, 2026

ನವದೆಹಲಿ: 2023ರ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ನರೇಂದ್ರ ಮೋದಿ ಸರ್ಕಾರ ಮಂಡಿಸಿದ್ದ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026’ ಶುಕ್ರವಾರ ಸಂಜೆ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾಗಿದೆ. ಸಂವಿಧಾನ...

Valparai ಘಾಟ್ ರಸ್ತೆಯಲ್ಲಿ ಪ್ರಪಾತಕ್ಕೆ ವ್ಯಾನ್ ಉರುಳಿ ಕೇರಳದ 5 ಶಿಕ್ಷಕಿಯರು ಸೇರಿ 9 ಪ್ರವಾಸಿಗರು ಸಾ*ವು: ಮೋದಿ ಸಂತಾಪ

Apr 18, 2026

ಕೊಯಮತ್ತೂರು: ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್...

ಬಿಹಾರದ ನೂತನ ಸಿಎಂಗೆ ಕೊಲೆ ಬೆದರಿಕೆ! ಆರೋಪಿ ಅರೆಸ್ಟ್‌!

Apr 17, 2026

ನವದೆಹಲಿ:  ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಮತ್ತು ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್‌ನ...