Home State Politics National More
STATE NEWS

Chitradurga ಬಸ್ ದುರಂತ: ಅಪಘಾತಕ್ಕೀಡಾದ ಬಸ್ಸಿನಲ್ಲಿದ್ದ ಪ್ರಯಾಣಿಕರ ಪಟ್ಟಿ ಇಲ್ಲಿದೆ

Pm modi cm siddaramaiah condolence chitradurga bus fire accident compensation announced
Posted By: Meghana Gowda
Updated on: Dec 25, 2025 | 5:56 AM

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ಕಂಟೈನರ್ ಮತ್ತು ಬಸ್ ನಡುವೆ ನಡೆದ ಭೀಕರ ಡಿಕ್ಕಿಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಸಿಲುಕಿದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಅಧಿಕೃತ ಪಟ್ಟಿ ಇದೀಗ ಲಭ್ಯವಾಗಿದೆ.

ಪ್ರಯಾಣಿಕರ ವಿವರ (Passenger List Details):

ಲಭ್ಯವಿರುವ ಮಾಹಿತಿ ಪ್ರಕಾರ, ಬಸ್ಸಿನಲ್ಲಿ ಗಾಂಧಿನಗರ, ಮೆಜೆಸ್ಟಿಕ್ ಮತ್ತು ಯಶವಂತಪುರ ಸೇರಿದಂತೆ ವಿವಿಧ ಪಾಯಿಂಟ್‌ಗಳಿಂದ ಪ್ರಯಾಣಿಕರು ಹತ್ತಿದ್ದರು.

ಹೆಸರು (Name) ಹತ್ತಿದ ಸ್ಥಳ (Boarding Point) ತಲುಪಬೇಕಿದ್ದ ಸ್ಥಳ (Destination) ಸೀಟ್ ಸಂಖ್ಯೆ (Seat No)
ಮಂಜುನಾಥ್ (Manjunath) ಗಾಂಧಿನಗರ ಗೋಕರ್ಣ 4L
ಸಂಧ್ಯಾ ಹೆಚ್ (Sandhya H) ಗಾಂಧಿನಗರ ಗೋಕರ್ಣ 5L
ಶಶಾಂಕ್ ಹೆಚ್.ವಿ (Shashank HV) ಗಾಂಧಿನಗರ ಗೋಕರ್ಣ 6L
ದಿಲೀಪ್ (Dilip) ಗಾಂಧಿನಗರ ಗೋಕರ್ಣ 7L
ಪ್ರೀತೀಶ್ವರನ್ (Prethiswaran) ಗಾಂಧಿನಗರ ಗೋಕರ್ಣ 7U
ಬಿಂದು ವಿ (Bindhu V) ಗಾಂಧಿನಗರ ಗೋಕರ್ಣ 8L
ಕವಿತಾ ಕೆ (Kavitha K) ಗಾಂಧಿನಗರ ಗೋಕರ್ಣ 9L
ಅನಿರುದ್ಧ್ ಬ್ಯಾನರ್ಜಿ (Anirudh Banerjee) ಆನಂದರಾವ್ ಸರ್ಕಲ್ ಗೋಕರ್ಣ 13U
ಅಮೃತಾ (Amruta) ಆನಂದರಾವ್ ಸರ್ಕಲ್ ಗೋಕರ್ಣ 14U
ಇಶಾ (Isha) ಆನಂದರಾವ್ ಸರ್ಕಲ್ ಗೋಕರ್ಣ 15U
ಸೂರಜ್ (Suraj) ಮೆಜೆಸ್ಟಿಕ್ ಗೋಕರ್ಣ 1L
ಮಾನಸ (Manasa) ಮೆಜೆಸ್ಟಿಕ್ ಗೋಕರ್ಣ 2L
ಮಿಲನಾ (Milana) ಮೆಜೆಸ್ಟಿಕ್ ಗೋಕರ್ಣ 3L
ಹೇಮರಾಜ್ ಕುಮಾರ್ (Hemraj Kumhar) ಮೆಜೆಸ್ಟಿಕ್ ಗೋಕರ್ಣ 2U
ಕಲ್ಪನಾ ಪ್ರಜಾಪತಿ (Kalpana Prajapati) ಮೆಜೆಸ್ಟಿಕ್ ಗೋಕರ್ಣ 3U
ಶಶಿಕಾಂತ್ ಎಂ (Shashikant M) ಮೆಜೆಸ್ಟಿಕ್ ಗೋಕರ್ಣ 4U
ವಿಜಯ್ ಭಂಡಾರಿ (Vijay Bhandari) ಮೆಜೆಸ್ಟಿಕ್ ಗೋಕರ್ಣ 9U
ನವ್ಯಾ (Navya) ಮೆಜೆಸ್ಟಿಕ್ ಗೋಕರ್ಣ 11L
ಅಭಿಷೇಕ್ (Abhishek) ಮೆಜೆಸ್ಟಿಕ್ ಗೋಕರ್ಣ 12L
ಕಿರಣ್ ಪಾಲ್ ಹೆಚ್ (Kiran Pal H) ಮೆಜೆಸ್ಟಿಕ್ ಗೋಕರ್ಣ 13L
ಕೀರ್ತನ್ ಎಂ (Kirthan M) ಮೆಜೆಸ್ಟಿಕ್ ಗೋಕರ್ಣ 14L
ನಂದಿತಾ ಜಿ.ಬಿ (Nanditha G B) ಮೆಜೆಸ್ಟಿಕ್ ಗೋಕರ್ಣ 15L
ದೇವಿಕಾ ಹೆಚ್ (Devika H) ಮೆಜೆಸ್ಟಿಕ್ ಗೋಕರ್ಣ 16L
ಮೇಘರಾಜ್ (Megharaj) ಯಶವಂತಪುರ ಕುಮಟಾ 1U
ಮಸ್ರತುನ್ನಿಸಾ ಎಸ್.ಎನ್ (Masratunnisa S N) ಯಶವಂತಪುರ ಶಿವಮೊಗ್ಗ 5U
ಸೈಯದ್ ಜಮೀರ್ ಗೌಸ್ (Syed Zameer Ghouse) ಯಶವಂತಪುರ ಶಿವಮೊಗ್ಗ 6U
ಗಗನಶ್ರೀ ಎಸ್ (Gaganashree S) ಗೊರಗುಂಟೆಪಾಳ್ಯ ಗೋಕರ್ಣ 10U
ರಶ್ಮಿ ಮಹಾಲೆ (Rashmi Mahale) ಗೊರಗುಂಟೆಪಾಳ್ಯ ಗೋಕರ್ಣ 11U
ರಕ್ಷಿತಾ ಆರ್ (Rakshitha R) ಗೊರಗುಂಟೆಪಾಳ್ಯ ಗೋಕರ್ಣ 12U

ಈ ಮೇಲ್ಕಂಡ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತುದ್ದು,  ಐಜಿಪಿ ರವಿಕಾಂತೇಗೌಡ ಅವರು ತಿಳಿಸಿರುವಂತೆ, ಗಾಯಾಳುಗಳನ್ನು ಹಿರಿಯೂರು, ಶಿರಾ ಮತ್ತು ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತದೇಹಗಳ ಗುರುತು ಪತ್ತೆ ಮಾಡಲು ಡಿಎನ್ಎ (DNA) ಪರೀಕ್ಷೆಯ ಮೊರೆ ಹೋಗಲಾಗುತ್ತಿದೆ.

Shorts Shorts