S Shorts
Home » National

National

Big Shock for Smokers: ಸಿಗರೇಟ್ ಬೆಲೆ ಶೇ. 20-40ರಷ್ಟು ದಿಢೀರ್ ಏರಿಕೆಗೆ ಮುಂದಾದ ITC!

Feb 20, 2026

  ಮುಂಬೈ: ಧೂಮಪಾನಿಗಳಿಗೆ ಶೀಘ್ರದಲ್ಲೇ ಭಾರಿ ಶಾಕ್ ಎದುರಾಗುವ ಸಾಧ್ಯತೆಯಿದೆ. ಏರುತ್ತಿರುವ ಉತ್ಪಾದನಾ ವೆಚ್ಚ ನಿರ್ವಹಣೆ ಮತ್ತು ಲಾಭದ ಪ್ರಮಾಣವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ, ಐಟಿಸಿ (ITC) ಕಂಪನಿಯು ತನ್ನ ವಿವಿಧ ಬ್ರಾಂಡ್‌ಗಳ ಸಿಗರೇಟ್ ಬೆಲೆಯನ್ನು...

ಉಚಿತ ಕೊಡುಗೆಗಳ ವಿರುದ್ಧ Supreme Court ಕೆಂಗಣ್ಣು: “ರಾಜ್ಯಗಳು ದಿವಾಳಿಯಾಗುತ್ತಿದ್ದರೂ ಉಚಿತಗಳ ಹಂಚಿಕೆ ಸರಿಯೇ?”

Feb 19, 2026

ನವದೆಹಲಿ: ಚುನಾವಣಾ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. “ಇಂತಹ ಉಚಿತ ಹಂಚಿಕೆಗಳಿಂದ ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳಲಿದೆ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ,...

ವಿಶ್ವದಾದ್ಯಂತ ವಿಮಾನಯಾನ ಸೇವೆ ಅಸ್ತವ್ಯಸ್ತ: ‘Navitaire’ ಸರ್ವರ್ ಕೈಕೊಟ್ಟು ಪ್ರಯಾಣಿಕರ ಪರದಾಟ; ದೆಹಲಿ ಏರ್‌ಪೋರ್ಟ್‌ನಲ್ಲಿ ದೀರ್ಘ ಸರತಿ ಸಾಲು!

Feb 19, 2026

ನವದೆಹಲಿ: ವಿಮಾನಯಾನ ಸಂಸ್ಥೆಗಳು ಬಳಸುವ ಪ್ರಮುಖ ತಾಂತ್ರಿಕ ವ್ಯವಸ್ಥೆಯಾದ ‘ನವಿಟೇರ್’ (Navitaire) ಸರ್ವರ್‌ನಲ್ಲಿ ಗುರುವಾರ ಬೆಳಿಗ್ಗೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಏಷ್ಯಾ-ಪೆಸಿಫಿಕ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ವಿಮಾನಯಾನ ಸೇವೆಗಳಲ್ಲಿ ಭಾರಿ...

ಬಿರಿಯಾನಿ ಬೇಟೆಯಲ್ಲಿ ಸಿಕ್ಕಿತು ₹70,000 ಕೋಟಿ ಹಗರಣ! Billing Software ಮೂಲಕ ದೇಶಾದ್ಯಂತ ತೆರಿಗೆ ಕಳ್ಳಾಟ ಬಯಲು

Feb 19, 2026

ಹೈದರಾಬಾದ್: ಹೈದರಾಬಾದ್ ಅಂದಾಕ್ಷಣ ನೆನಪಾಗುವುದು ರುಚಿಯಾದ ಬಿರಿಯಾನಿ. ಆದರೆ, ಅದೇ ಬಿರಿಯಾನಿ ಹೋಟೆಲ್‌ಗಳ ಮೇಲೆ ನಡೆದ ದಾಳಿ ಈಗ ದೇಶದ ಅತಿದೊಡ್ಡ ತೆರಿಗೆ ವಂಚನೆ ಪ್ರಕರಣವೊಂದಕ್ಕೆ ನಾಂದಿ ಹಾಡಿದೆ. ಹೋಟೆಲ್ ಮಾಲೀಕರು ಡಿಜಿಟಲ್ ಬಿಲ್ಲಿಂಗ್...

Puducherryಯಲ್ಲಿ ಅಂಜಲಿ ನಿಂಬಾಳ್ಕರ್ ಶಕ್ತಿ ಪ್ರದರ್ಶನ: ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ!

Feb 18, 2026

ಪುದುಚೇರಿ: ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ರಾಷ್ಟ್ರ ರಾಜಕಾರಣದಲ್ಲಿ ಅಬ್ಬರಿಸುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಪುದುಚೇರಿ ನಿರ್ಮಾಣದ ಸಂಕಲ್ಪದೊಂದಿಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅವರು,...

Kunoದಲ್ಲಿ ಚೀತಾ ಗಾಮಿನಿಗೆ ಮೂರು ಮರಿಗಳ ಜನನ; ಭಾರತದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ!

Feb 18, 2026

ಶಿಯೋಪುರ್ (ಮಧ್ಯಪ್ರದೇಶ): ಭಾರತದ ಮಹತ್ವಾಕಾಂಕ್ಷೆಯ ‘ಚೀತಾ ಮರುಪರಿಚಯ’ ಯೋಜನೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ‘ಗಾಮಿನಿ’ ಎಂಬ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು...