S Shorts
Home » State

State

Triplets born: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮುಸ್ಲಿಂ ದಂಪತಿ.!

Feb 23, 2026

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು (Akkihebbalu) ಗ್ರಾಮದಲ್ಲಿ ಸಂಭ್ರಮವೋ ಸಂಭ್ರಮ. ಗ್ರಾಮದ ದಂಪತಿಗಳಿಗೆ ಒಂದೇ ಬಾರಿಗೆ ಮೂವರು ಪುಟ್ಟ ಅತಿಥಿಗಳ ಆಗಮನವಾಗಿದ್ದು, ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಕ್ಕಿಹೆಬ್ಬಾಳು ಗ್ರಾಮದ ನಿವಾಸಿಗಳಾದ ಅಫ್ತಾಬ್...

Roopa vs Rohini | ಐಎಎಸ್ ಅಧಿಕಾರಿಗೆ ಬಿಗ್ ಶಾಕ್: ರೋಹಿಣಿ ಸಿಂಧೂರಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್ |

Feb 23, 2026

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (Roopa Moudgil)ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Rohini Sindhuri)ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ...

Heartbreaking | ಹೆತ್ತಮ್ಮನಿಗೆ ಬೇಡವಾದ ಐದು ದಿನದ ಕಂದ; ಪ್ಲಾಸ್ಟಿಕ್ ಬ್ಯಾಗ್‌ನಲ್ಲಿತ್ತು ನವಜಾತ ಶಿಶು..!

Feb 23, 2026

ತುಮಕೂರು: ಹೆತ್ತ ತಾಯಿಯೇ ಮಗುವನ್ನು ಅನಾಥವಾಗಿ ಬಿಟ್ಟು ಹೋದ ಘಟನೆಯೊಂದು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ದೇವಸ್ಥಾನದ (Yediyur Temple)  ಸಮೀಪ ನಡೆದಿದೆ. ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ (Plastic Bag) ಅಳುತ್ತಿದ್ದ ನವಜಾತ ಶಿಶುವನ್ನು ಕಂಡು...

Karnataka Weather | ಮಾರ್ಚ್‌ಗೂ ಮೊದಲೇ ಕೆಂಡವಾದ ರಾಜ್ಯ; ಈ ವರ್ಷ 39 ಡಿಗ್ರಿ ದಾಟಲಿದೆ ಟೆಂಪರೇಚರ್

Feb 23, 2026

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಬಾರಿ ಫೆಬ್ರವರಿಯಲ್ಲೇ ಮೇ ತಿಂಗಳಿನಂತಹ ಬಿಸಿಲು ಕಾಣಿಸಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು(Temperatures Rising), ಮುಂದಿನ ಕೆಲವೇ ದಿನಗಳಲ್ಲಿ ನಗರದ ಉಷ್ಣಾಂಶ 38 ರಿಂದ 39 ಡಿಗ್ರಿ...

Karwar: 450 ಹಾಸಿಗೆಗಳ ‘ಕ್ರಿಮ್ಸ್’ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ CM ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ

Feb 22, 2026

ಕಾರವಾರ: ಕರಾವಳಿ ಜಿಲ್ಲೆ ಉತ್ತರ ಕನ್ನಡದ ಜನರ ಬಹುದಿನಗಳ ಕನಸೊಂದು ಕೊನೆಗೂ ನನಸಾಗಿದೆ. ಕಾರವಾರದಲ್ಲಿ ತಲೆಎತ್ತಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್ – KRIMS) ನೂತನ 450 ಹಾಸಿಗೆಗಳ ಹೈಟೆಕ್ ಮಲ್ಟಿ ಸ್ಪೆಷಾಲಿಟಿ...

ಉತ್ತರ ಕನ್ನಡಕ್ಕೆ CM, DCM ಆಗಮನ: 34.21 ಕೋಟಿ ರೂ. ವೆಚ್ಚದ ಬಹುನಿರೀಕ್ಷಿತ ಗಂಗಾವಳಿ ಸೇತುವೆ ಲೋಕಾರ್ಪಣೆ

Feb 22, 2026

ಅಂಕೋಲಾ(ಉತ್ತರಕನ್ನಡ): ಕರಾವಳಿ ಭಾಗದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಬಹುನಿರೀಕ್ಷಿತ ಮಂಜಗುಣಿ-ಗಂಗಾವಳಿ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ​ಹುಬ್ಬಳ್ಳಿಯಿಂದ...