S Shorts

Darshan and Gang ಚಾರ್ಜ್ ಫ್ರೇಮ್ ಅರ್ಜಿ ವಿಚಾರಣೆ ಮುಂದೂಡಿಕೆ

Darshan and Gang ಚಾರ್ಜ್ ಫ್ರೇಮ್ ಅರ್ಜಿ ವಿಚಾರಣೆ ಮುಂದೂಡಿಕೆ
Author: Meghana Gowda
Posted By: Meghana Gowda
Updated: Nov 3, 2025 | 7:35 AM

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಲುವಾಗಿ Darshan and Gang  ಚಾರ್ಜ್ ಫ್ರೇಮ್ ಅರ್ಜಿ ವಿಚಾರಣೆ ಇಂದು ಚಿತ್ರದುರ್ಗದ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯಲು ನಿರ್ಧರಿಸಲಾಗಿತ್ತು. ಆದರೆ ನ್ಯಾಯಾಲಯವು ವಿಚಾರಣೆಯನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಿಸಿದೆ.

ಕೋರ್ಟ್ ಸೂಚನೆ ಪ್ರಕಾರ, ಮಧ್ಯಾಹ್ನ 2.45ಕ್ಕೆ ಆರೋಪಿಗಳನ್ನು ಹಾಜರುಪಡಿಸಲು ಆಗ್ರಹಿಸಲಾಗಿದೆ.