Karnataka Forest Department ನಲ್ಲಿ ಭಾರೀ ಬದಲಾವಣೆ: ಅನೇಕ ಅಧಿಕಾರಿಗಳ ಬದಲಾವಣೆ Dec 31, 2025 ಬೆಂಗಳೂರು: ರಾಜ್ಯ ಸರ್ಕಾರವು ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಬಡ್ತಿ ನೀಡಿದೆ. ಒಟ್ಟು ನಾಲ್ವರು ಅಧಿಕಾರಿಗಳಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಹುದ್ದೆಗೆ ಬಡ್ತಿ ನೀಡಲಾಗಿದೆ ....