Kohli ಟೆಸ್ಟ್ ನಿವೃತ್ತಿ ಅವಸರದ ನಿರ್ಧಾರ? 2027ರ ವಿಶ್ವಕಪ್ ಆಡ್ತಾರಾ ಕಿಂಗ್? Donald ಹೇಳಿದ್ದೇನು ನೋಡಿ! Jan 11, 2026 ಕೇಪ್ ಟೌನ್: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಸ್ವಲ್ಪ ಮುಂಚಿತವಾಗಿಯೇ ವಿದಾಯ ಹೇಳಿದರು ಎಂದು ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ದಿಗ್ಗಜ ಅಲನ್ ಡೊನಾಲ್ಡ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ,...