ವಕೀಲರ ವಲಯದಲ್ಲಿ ರಂಗೇರಿದ ಚುನಾವಣೆ ಕಾವು: ಮಾರ್ಚ್ 11ಕ್ಕೆ ರಾಜ್ಯ Bar Council ಎಲೆಕ್ಷನ್! Jan 13, 2026 ಬೆಂಗಳೂರು: ರಾಜ್ಯದ ವಕೀಲರ ಸಮುದಾಯ ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಪರಿಷತ್‌ನ 23 ನೂತನ ಪದಾಧಿಕಾರಿಗಳ ಆಯ್ಕೆಗಾಗಿ 2026ರ ಮಾರ್ಚ್ 11 ರಂದು ಚುನಾವಣೆ ನಡೆಯಲಿದ್ದು,...