IndiGo Airlinesನಿಂದ ಪ್ರಯಾಣಿಕರಿಗೆ ನರಕ! ನೀರಿಲ್ಲ, ಊಟವಿಲ್ಲ- ಗಾಯಕಿ ಅನನ್ಯ ಪ್ರಕಾಶ್ ಕಣ್ಣೀರು Dec 6, 2025 ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಯು (IndiGo) ಎದುರಿಸುತ್ತಿರುವ ವಿಮಾನ ರದ್ದತಿ (Flight Cancellation) ಮತ್ತು ವಿಳಂಬದ (Delay) ‘ಗೋಳು’ ಈಗ ಗಾಯಕಿ ಅನನ್ಯ ಪ್ರಕಾಶ್ (Ananya Prakash) ಅವರಿಗೂ ತಟ್ಟಿದೆ. ಇದರಿಂದ ಕಂಗಾಲಾದ...