ತಳ್ಳುವ ಗಾಡಿಯಲ್ಲಿ ತಿಂಡಿ ಸವಿದ ನಟ ಜಗ್ಗೇಶ್: ಸಾಮಾಜಿಕ ಜಾಲತಾಣದಲ್ಲಿ ಭಾರಿ Viral..! Dec 15, 2025 ಬೆಂಗಳೂರು: ನವರಸ ನಾಯಕ, ನಟ ಜಗ್ಗೇಶ್ (Jaggesh) ಅವರು ತಮ್ಮ ಸರಳತೆ ಮತ್ತು ಹಳ್ಳಿಯ ಸೊಗಡಿನ ಪ್ರೀತಿಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ. ನಿನ್ನೆ ತಡರಾತ್ರಿ ರಸ್ತೆ ಬದಿಯಲ್ಲಿ ಸಿಗುವ ತಳ್ಳುವ ಗಾಡಿಯಲ್ಲಿ ತಿಂಡಿ ಸವಿದಿರುವ ವಿಡಿಯೋ...