Bengaluru Press Club ವಾರ್ಷಿಕ ಪ್ರಶಸ್ತಿ ಪ್ರಕಟ: ಸುಭಾಷ್ ಚಂದ್ರ ಎನ್.ಎಸ್ ಸೇರಿದಂತೆ 55 ಪತ್ರಕರ್ತರಿಗೆ ಗೌರವ Dec 24, 2025 ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಬೆಂಗಳೂರು ಪ್ರೆಸ್‌ಕ್ಲಬ್ ನೀಡುವ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ ಹಿರಿಯ ವರದಿಗಾರ ಸುಭಾಷ್ ಚಂದ್ರ ಎನ್.ಎಸ್ ಸೇರಿದಂತೆ ಒಟ್ಟು...