Dec 10, 2025
ಕ್ಯಾನ್‌ಬೆರಾ: ವಿಶ್ವದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಸರ್ಕಾರ ಐತಿಹಾಸಿಕ ನಿರ್ಧಾರವೊಂದನ್ನು ಜಾರಿಗೆ ತಂದಿದೆ. ಬುಧವಾರದಿಂದ (ಡಿಸೆಂಬರ್ 10) ಜಾರಿಗೆ ಬರುವಂತೆ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಟಿಕ್‌ಟಾಕ್ (TikTok),...