ಕೈದಿಗಳ ಮೋಜು-ಮಸ್ತಿ ವಿಡಿಯೋ ವೈರಲ್: ನಟ ಧನ್ವೀರ್ ಮೊಬೈಲ್ ವಶಕ್ಕೆ ಪಡೆದ CCB Nov 10, 2025 ಬೆಂಗಳೂರು: ಬೆಂಗಳೂರಿ(Bengaluru)ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ನೀಡುತ್ತಿರುವ ಮತ್ತು ಅವರು ಮೋಜು-ಮಸ್ತಿ ಮಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ನಟ ದರ್ಶನ್ (Darshan) ಅವರ ಆಪ್ತ ನಟ ಧನ್ವೀರ್ (Dhanveer) ಅವರನ್ನು...