Sexually Harassment Case | ಅರವಿಂದ್ ರೆಡ್ಡಿ ಪ್ರಕರಣಕ್ಕೆ ನಟಿ ಆರತಿ ಪಡುಬಿದ್ರಿ ಎಂಟ್ರಿ! Nov 17, 2025 ಬೆಂಗಳೂರು: ಸ್ಯಾಂಡಲ್‌ವುಡ್ (Sandalwood) ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉದ್ಯಮಿ ಎ.ವಿ.ಆರ್. ಅರವಿಂದ್ ವೆಂಕಟೇಶ್ ರೆಡ್ಡಿ (A.V.R. Aravind Venkatesh Reddy) ಬಂಧನವಾಗಿರುವ ಬೆನ್ನಲ್ಲೇ, ಈ ಜಟಾಪಟಿಗೆ ಮತ್ತೊಬ್ಬ ನಟಿ ಎಂಟ್ರಿ...