ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ’45’ ಚಿತ್ರ Piracy: ನಿರ್ಮಾಪಕರಿಗೆ ಲಿಂಕ್ ಕಳುಹಿಸಿ ವಿಕೃತಿ ಮೆರೆದ ಕಿಡಿಗೇಡಿಗಳು! Dec 27, 2025 ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ’45’ (Forty-Five) ಬಿಡುಗಡೆಯಾದ ಸಂಭ್ರಮದ ನಡುವೆಯೇ ಚಿತ್ರತಂಡಕ್ಕೆ ಪೈರಸಿ (Piracy) ಭೂತ ಕಾಡಿದೆ. ಡಿಸೆಂಬರ್ 25 ರಂದು ತೆರೆಕಂಡ ಈ ಅದ್ದೂರಿ ಚಿತ್ರ, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ...