Horrible Incident | “ನೀನು ಹಿಂದೂನಾ?” ಧರ್ಮ ಕೇಳಿ ಯುವಕನ ಮೇಲೆ ಹಲ್ಲೆ! Nov 18, 2025 ಶಿವಮೊಗ್ಗ ನಗರದಲ್ಲಿ ಕೋಮು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಿಂದೂ ಕುಟುಂಬವೊಂದು ಬೆಚ್ಚಿಬಿದ್ದ ಘಟನೆ ವರದಿಯಾಗಿದೆ. ನಗರದ ಮಾರ್ನಮಿ ಬೈಲ್ ಪ್ರದೇಶದಲ್ಲಿ, ಹಿಂದೂ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ನೀನು ಹಿಂದೂನಾ? ಮುಸ್ಲಿಮಾ? ಎಂದು ಧರ್ಮದ ಬಗ್ಗೆ...