Pakisthanದಲ್ಲಿ ದೌರ್ಜನ್ಯ: ಗುಡಿಸಲು ಕಟ್ಟಿದ್ದಕ್ಕೆ Hindu ಯುವಕನ ಹ*ತ್ಯೆ; ಸಿಂಧ್‌ನಲ್ಲಿ ಭುಗಿಲೆದ್ದ ಆಕ್ರೋಶ! Jan 11, 2026 ಸಿಂಧ್ (ಪಾಕಿಸ್ತಾನ): ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತ್ತೊಂದು ಅಮಾನುಷ ಘಟನೆ ವರದಿಯಾಗಿದ್ದು, ಜಮೀನಿನಲ್ಲಿ ಸೂರು (ಶೆಲ್ಟರ್) ನಿರ್ಮಿಸಿಕೊಂಡಿದ್ದಕ್ಕೆ 23 ವರ್ಷದ ಹಿಂದು ರೈತನನ್ನು ಭೂಮಾಲೀಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಘಟನೆಯು ಅಲ್ಪಸಂಖ್ಯಾತ ಹಿಂದು...