Gadkari ಅವರೇ ಇತ್ತ ನೋಡಿ… Highway ಕಾಮಗಾರಿ ನಡುವೆ ಹಳ್ಳದ ದಾರಿ; ಆಂಬ್ಯುಲೆನ್ಸ್‌ಗೂ ಸಂಚಕಾರ! Dec 23, 2025 ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ (Tarikere) ಸಮೀಪ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಡುವೆ, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಾರ್ವಜನಿಕರು...