Nov 19, 2025
ಬೆಂಗಳೂರು: ಲೈಂಗಿಕ ಕಿರುಕುಳ (sexual harassment)ಪ್ರಕರಣದ ಆರೋಪಿಯಾಗಿದ್ದ ವಿಶ್ರಾಂತ ಕುಲಸಚಿವ ಮೈಲಾರಪ್ಪ (Former Registrar Mylarappa) ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು (Kamakshipalya police) ಮತ್ತೆ ಬಂಧಿಸಿದ್ದಾರೆ. ಜಾಮೀನು ಪಡೆದ ನಂತರ ನ್ಯಾಯಾಲಯದ ವಿಚಾರಣೆಗೆ ಗೈರಾದ...