Ballari ಗಲಭೆ ಕೇಸ್: ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿದಂತೆ 33 BJP ನಾಯಕರಿಗೆ ನೋಟಿಸ್ Jan 8, 2026 ಬಳ್ಳಾರಿ: ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಡಿಜಿಟಲ್ ಹಾಗೂ ಫಿಜಿಕಲ್ ಸಾಕ್ಷ್ಯಗಳ ಆಧಾರದ ಮೇಲೆ ಈಗಾಗಲೇ 26 ಜನರನ್ನು ಬಂಧಿಸಿದ್ದಾರೆ (Arrested). ಈಗ ಪ್ರಕರಣದ ಮುಂದಿನ ಹಂತವಾಗಿ ಘಟನೆಯಲ್ಲಿ ಭಾಗಿಯಾದ ಮತ್ತು...