Breaking News | ಅಮಾನತು ಬೆನ್ನಲ್ಲೇ ಬಿಗ್ ಶಾಕ್: ಬಳ್ಳಾರಿ SP ಪವನ್ ನೆಜ್ಜೂರ್ ಆತ್ಮ*ಹತ್ಯೆಗೆ ಯತ್ನ? Jan 3, 2026 ತುಮಕೂರು: ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಎಸ್ ಪಿ ಪವನ್ ನೆಜ್ಜೂರ್ ಅವರು ತುಮಕೂರಿನಲ್ಲಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರಿನ ಸ್ನೇಹಿತರೊಬ್ಬರ ಫಾರ್ಮ್ ಹೌಸ್‌ನಲ್ಲಿ ಪವನ್ ನೆಜ್ಜೂರ್ ಅವರು ANXIT 0.5...