Bengaluruರಲ್ಲಿ ₹7.11 ಕೋಟಿ ದರೋಡೆ: ತಿರುಪತಿಯಲ್ಲಿ ಇಬ್ಬರು ವಶಕ್ಕೆ! Nov 20, 2025 ಬೆಂಗಳೂರು: ಆರ್‌ಬಿಐ (RBI) ಅಧಿಕಾರಿಗಳ ಸೋಗಿನಲ್ಲಿ ನಡೆದಿದ್ದ ಬೃಹತ್ ₹7.11 ಕೋಟಿ ಎಟಿಎಂ (ATM) ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಪೊಲೀಸರು ಕೃತ್ಯ ನಡೆದ 24 ಗಂಟೆಗಳ (within 24 hours) ಒಳಗಾಗಿ...