BMTC ಪ್ರಯಾಣಿಕರಿಗೆ ಗುಡ್ ನ್ಯೂಸ್ : ನಗರದ ಹೊರವಲಯಕ್ಕೆ ಬಸ್ ವಿಸ್ತರಣೆ! Nov 17, 2025 ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ (ಸೋಮವಾರ, ನವೆಂಬರ್ 17) ಹೊಸ ಮಾರ್ಗ ಸಂಖ್ಯೆ 238-UK ಯಲ್ಲಿ ಬಸ್ ಸಂಚಾರ ಆರಂಭಿಸಿದೆ. ಈ ಹವಾನಿಯಂತ್ರಣ ರಹಿತ (Non-AC) ಬಸ್...