ವಾಹನ ಸವಾರರಿಗೆ Good News: ಹೆಬ್ಬಾಳ ಫ್ಲೈ ಓವರ್‌ನ ಹೊಸ ಲೂಪ್ ಓಪನ್ Dec 24, 2025 ಬೆಂಗಳೂರು: ಬೆಂಗಳೂರಿನ ಅತ್ಯಂತ ಜನದಟ್ಟಣೆಯ ಪ್ರದೇಶವಾದ ಹೆಬ್ಬಾಳ (Hebbal) ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಬಿಡಿಎ ನಿರ್ಮಿಸಿರುವ ಹೊಸ ಲೂಪ್ ಅನ್ನು ಪ್ರಾಯೋಗಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರಿಂದ ಯಲಹಂಕ ಹಾಗೂ ಜಕ್ಕೂರು ಭಾಗದಿಂದ ನಗರದೊಳಗೆ...