Home State Politics National More
STATE NEWS
Home » Bengaluru Airport

Bengaluru Airport

ಬೆಂಗಳೂರು ಏರ್‌ಪೋರ್ಟ್ Terminal-1 ಪಿಕ್‌ಅಪ್ ನಿಯಮ ಬದಲು: ಉಚಿತ Parking ಅವಧಿ ವಿಸ್ತರಣೆ!

Dec 26, 2025

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್-1 ರಲ್ಲಿನ ವಾಣಿಜ್ಯ ವಾಹನಗಳ ಪಿಕ್‌ಅಪ್ ನಿಯಮಗಳಲ್ಲಿ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮಹತ್ವದ ಬದಲಾವಣೆ ಮಾಡಿದೆ. ವಾಹನಗಳ ಪಿಕ್‌ಅಪ್ ಪ್ರದೇಶಗಳಲ್ಲಿ ನೀಡಲಾಗುತ್ತಿದ್ದ ಉಚಿತ...

ಬೆಂಗಳೂರಿನ 2ನೇ Airport ಕನಸಿಗೆ ವಿಘ್ನ; 2033ರವರೆಗೆ ಹೊಸ ನಿಲ್ದಾಣ ಅಸಾಧ್ಯ ಎಂದ ಕೇಂದ್ರ!

Dec 19, 2025

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡನೇ ವಿಮಾನ ನಿಲ್ದಾಣದ ನಿರ್ಮಾಣದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಮಹತ್ವದ ಮಾಹಿತಿ ನೀಡಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ ಎಂದು...

Indigo ಸಂಕಷ್ಟಕ್ಕೆ DGCA ಮದ್ದು: ಪೈಲಟ್‌ಗಳ ರಜೆ ನಿಯಮ ದಿಢೀರ್ ಬದಲಾವಣೆ, ಆದರೂ ನಿಲ್ಲದ ‘ರದ್ದು’ ಪರ್ವ!

Dec 5, 2025

ನವದೆಹಲಿ: ಕಳೆದ ನಾಲ್ಕು ದಿನಗಳಿಂದ ದೇಶಾದ್ಯಂತ ಪ್ರಯಾಣಿಕರನ್ನು ಹೈರಾಣಾಗಿಸಿರುವ ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯ ಅವ್ಯವಸ್ಥೆಯನ್ನು ಸರಿಪಡಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಹತ್ವದ ಹೆಜ್ಜೆ ಇಟ್ಟಿದೆ. ಕಾರ್ಯಾಚರಣೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪೈಲಟ್‌ಗಳು ಮತ್ತು...

Indigo ವಿಮಾನಯಾನ ರಾದ್ಧಾಂತ: 400ಕ್ಕೂ ಹೆಚ್ಚು ಫ್ಲೈಟ್ ಕ್ಯಾನ್ಸಲ್, ದೆಹಲಿ-ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ!

Dec 5, 2025

ನವದೆಹಲಿ/ಬೆಂಗಳೂರು: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo) ಸತತ ನಾಲ್ಕನೇ ದಿನವೂ ಸಂಕಷ್ಟಕ್ಕೆ ಸಿಲುಕಿದ್ದು, ದೇಶಾದ್ಯಂತ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಶುಕ್ರವಾರ ಒಂದೇ ದಿನ 400ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು,...

IndiGo Airlines ಎಡವಟ್ಟು: 110 ಟಿಕೆಟ್ ಬುಕ್ ಮಾಡಿ ಮದುವೆಗೆ ಹೋಗಲಾಗದೆ ಬೆಂಗಳೂರಲ್ಲೇ ಉಳಿದ ವರ..!

Dec 4, 2025

ಬೆಂಗಳೂರು: ಇಂಡಿಗೋ ಏರ್‌ಲೈನ್ಸ್‌ನ (IndiGo Airlines) ವಿಮಾನಗಳ (Flights) ಹಾರಾಟದಲ್ಲಿ ಉಂಟಾಗಿರುವ  ವ್ಯತ್ಯಯ (Disruption)ದಿಂದಾಗಿ ಇದೀಗ ಒಂದು ಕುಟುಂಬದ ಮದುವೆಗೆ (Wedding) ವಿಘ್ನ ಎದುರಾಗುವ ಆತಂಕ ಮನೆ ಮಾಡಿದೆ. ವರ, ವರನ ತಂದೆ ಮಹೇಂದ್ರ...

IndiGo: 200 ಇಂಡಿಗೋ ವಿಮಾನಗಳ ಹಾರಾಟ ರದ್ದು, KIAನ ಡಿಪಾರ್ಚರ್ ಗೇಟ್ ಬಳಿ ಕೂರಲು ಜಾಗವಿಲ್ಲದೆ ಪರದಾಡಿದ ಜನರು.!

Dec 4, 2025

ಬೆಂಗಳೂರು: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ ಏರ್‌ಲೈನ್ಸ್ (IndiGo Airlines) ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ದೇಶಾದ್ಯಂತ ಸುಮಾರು 200ಕ್ಕೂ (200 flights) ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದರಿಂದ...

Shorts Shorts