Silicon City ಹುಡುಗಿಯರೇ ಎಚ್ಚರ! ಬಣ್ಣ ಬಣ್ಣದ ಮೆಸೇಜ್‌ಗಳ ಮೂಲಕ ಹಣ ಪೀಕುವ ಖದೀಮರಿದ್ದಾರೆ Dec 8, 2025 ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ಯುವತಿಯರನ್ನು ಹಾಗೂ ಯುವಕರನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಲೆಗೆ ಬೀಳಿಸಿ, ಬಣ್ಣ ಬಣ್ಣದ ಮೆಸೇಜ್‌ಗಳ ಮೂಲಕ ಮೋಸ ಮಾಡಿ ಹಣ ಪೀಕುತ್ತಿದ್ದ ಸಂಜಯ್ ರಾವ್ (Sanjay Rao)...