Bangalore Metro : ನಾಳೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ವಿಳಂಬ! Dec 20, 2025 ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (Yellow Line) ಪ್ರಯಾಣಿಸುವವರಿಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಡಿಸೆಂಬರ್ 21ರ ಭಾನುವಾರ ಬೆಳಿಗ್ಗೆ ತುರ್ತು ವ್ಯವಸ್ಥಾ ನಿರ್ವಹಣೆ ಹಾಗೂ ನವೀಕರಣ ಕಾರ್ಯಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಮೆಟ್ರೋ ರೈಲು...