Home State Politics National More
STATE NEWS
Home » Bengaluru news

Bengaluru news

ಸಂಜಯನಗರದಲ್ಲಿ ಭೀಕರ ಕಾರು ಅಪಘಾತ: BE ವಿದ್ಯಾರ್ಥಿ ವಿರುದ್ಧ ಎಫ್.ಐ.ಆರ್‌ ದಾಖಲು!

Dec 18, 2025

ಬೆಂಗಳೂರು: ನಗರದ ಸಂಜಯನಗರದಲ್ಲಿ ನಡೆದ ಭೀಕರ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಸಂಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಅಜಾಗರೂಕತೆ ಮತ್ತು ಅತಿ ವೇಗದ ಚಾಲನೆಯಿಂದ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾದ ಇಂಜಿನಿಯರಿಂಗ್...

2 ಪೆಗ್ ವಿಸ್ಕಿ, 2 ಪೀಸ್ ಮಾಂಸ ತಿಂದಿದ್ದೀವಿ: Dinner Meeting ರಹಸ್ಯ ಬಿಚ್ಚಿಟ್ಟ ಕೆ.ಎನ್.ರಾಜಣ್ಣ!

Dec 18, 2025

ಬೆಂಗಳೂರು : ಇತ್ತೀಚೆಗೆ ನಡೆದ ಶಾಸಕರ ಡಿನ್ನರ್ ಮೀಟಿಂಗ್ (Dinner Meeting) ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ (Ex-Minister K.N. Rajanna) ಅವರು ತಮ್ಮದೇ ಶೈಲಿಯಲ್ಲಿ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸಭೆಯ ಬಳಿಕ...

Darshan-Pavithra: ದರ್ಶನ್ ಬೆನ್ನಲ್ಲೇ ಪವಿತ್ರಾ ಗೌಡಗೂ ಒಲಿದು ಬಂತು TV..!

Dec 18, 2025

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ (A1) ಪವಿತ್ರಾ ಗೌಡ (Pavithra Gowda)ಅವರಿಗೆ ಈಗ ಜೈಲಿನಲ್ಲಿ ಟಿವಿ ಸವಲತ್ತು ದೊರೆಯಲಿದೆ. ನಟ ದರ್ಶನ್ (Darshan)ಅವರ ಬೆನ್ನಲ್ಲೇ ಪವಿತ್ರಾ ಗೌಡ ಕೂಡ ತಮ್ಮ ಸೆಲ್‌ನಲ್ಲಿ...

2026ರ ಆಗಸ್ಟ್ 11 ರಿಂದ ಹಳದಿ ಮಾರ್ಗದಲ್ಲಿ Metro ಸಂಚಾರ ಆರಂಭ; ಪ್ರಯಾಣಿಕರ ಅನುಕೂಲಕ್ಕೆ BMTC ಸಾಥ್

Dec 17, 2025

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬಹುನಿರೀಕ್ಷಿತ ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್.ವಿ. ರೋಡ್) ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ‘ಹಳದಿ ಮಾರ್ಗ’ದ (Yellow Line) ಮೆಟ್ರೋ ಸಂಚಾರವನ್ನು ಈ...

Shocking News: ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ, ಹೃದಯಾಘಾತದಿಂದ ನರಳಾಡುತ್ತಿದ್ದ ವ್ಯಕ್ತಿ ರಸ್ತೆಯಲ್ಲೇ ಸಾವು!

Dec 17, 2025

ಬೆಂಗಳೂರು: ವೈದ್ಯಕೀಯ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಹೃದಯಾಘಾತದಿಂದ ನರಳುತ್ತಿದ್ದ 34 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಪತಿಯ...

Alert! | ಪಾರಿವಾಳಗಳಿಗೆ ಆಹಾರ ಹಾಕುವ ಮುನ್ನ ಯೋಚಿಸಿ; ನಿಯಮ ಮೀರಿದರೆ 6 ತಿಂಗಳು ಜೈಲು ಫಿಕ್ಸ್!

Dec 17, 2025

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇನ್ಮುಂದೆ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ ಬ್ರೇಕ್...

Shorts Shorts