Cricket Update | ಕಾಲ್ತುಳಿತ ದುರಂತದ ನಡುವೆಯೂ ಕ್ರಿಕೆಟ್ ಟೂರ್ನಿ ಮುಂದುವರಿಕೆಗೆ ಅನಿಲ್ ಕುಂಬ್ಳೆ ಸಾಥ್ Jan 2, 2026 ಬೆಂಗಳೂರು : ಕ್ರಿಕೆಟ್ ಪಂದ್ಯಾವಳಿ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆ ಅತ್ಯಂತ ದುರದೃಷ್ಟಕರ. ಆದರೆ, ಈ ಕಾರಣಕ್ಕಾಗಿ ಪಂದ್ಯಾವಳಿಯನ್ನೇ ರದ್ದುಗೊಳಿಸುವುದು ಸರಿಯಾದ ಪರಿಹಾರವಲ್ಲ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ...