Great Escape | ಹೊತ್ತಿ ಉರಿದ ಸ್ಲೀಪರ್ ಬಸ್ ಹಿಂದೆ ಬರುತ್ತಿದ್ದ 60 ಶಾಲಾ ಮಕ್ಕಳು ಪವಾಡಸದೃಶ ಪಾರು! Dec 25, 2025 ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತ ಮತ್ತು ಅಗ್ನಿ ಅವಘಡದ ಸುದ್ದಿಯ ನಡುವೆಯೇ ಒಂದು ನೆಮ್ಮದಿಯ ಸುದ್ದಿ ಹೊರಬಿದ್ದಿದೆ. ಅಪಘಾತಕ್ಕೀಡಾದ ಖಾಸಗಿ ಬಸ್‌ನ ಹಿಂದೆಯೇ...