Tunnel Road Project | ಡಿ.ಕೆ. ಶಿವಕುಮಾರ್ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ! Nov 15, 2025 ಬೆಂಗಳೂರು: ನಗರದ ಸ್ಯಾಂಕಿ ಕೆರೆ ಬಳಿ ಟನಲ್ ರಸ್ತೆ ಕಾಮಗಾರಿ (Tunnel road project) ಯ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್. ಅಶೋಕ್ (R. Ashoka) ಅವರು, ಸರ್ಕಾರದ ಈ ಕ್ರಮವು...