Home State Politics National More
STATE NEWS
Home » Bhatkal

Bhatkal

Bhatkal ಸರ್ಕಾರಿ Hospital ರಸ್ತೆ ಸಂಪೂರ್ಣ ಗುಂಡಿಮಯ, ನಿದ್ರೆಯಲ್ಲಿದೆಯೇ ಪುರಸಭೆ? ಸಚಿವರಿಗೆ ಟ್ಯಾಗ್ ಮಾಡಿ ವೈದ್ಯರ ಆಕ್ರೋಶ

Jan 5, 2026

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿನ ರಸ್ತೆಗಳ ದುಸ್ಥಿತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಸಂತೆ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತೀರಾ ಹದಗೆಟ್ಟಿದ್ದು,...

Murdeshwar ಕಡಲತೀರದಲ್ಲಿ ‘ಸೇಫ್ ಟೂರ್’: 5,000 ವಿದ್ಯಾರ್ಥಿಗಳಿಗೆ ಪೊಲೀಸರಿಂದ ಜಾಗೃತಿ, ಪ್ರವಾಸಿಗರಿಗೆ ಖಡಕ್ ಮಾರ್ಗಸೂಚಿ!

Dec 19, 2025

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರುಡೇಶ್ವರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳ ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಅಭಿಯಾನವನ್ನೇ ಆರಂಭಿಸಿದೆ. ಸಮುದ್ರದ...

ಭಟ್ಕಳ ಮತ್ತು ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ Bomb ಬೆದರಿಕೆ! ಪೊಲೀಸರಿಂದ ಹೈಅಲರ್ಟ್

Dec 16, 2025

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಯಿತು. ಮಂಗಳವಾರ ಮುಂಜಾನೆ 7:25ರ ಸುಮಾರಿಗೆ ಭಟ್ಕಳ ತಹಸೀಲ್ದಾರ್ ಅವರ ಇಮೇಲ್ ಐಡಿಗೆ...

Uzbekistan ದಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಭಟ್ಕಳದ ವ್ಯಕ್ತಿಗೆ 2.70 ಲಕ್ಷ ವಂಚನೆ

Nov 28, 2025

ಭಟ್ಕಳ(ಉತ್ತರಕನ್ನಡ): ವಿದೇಶದಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಘಟನೆ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಕಲಬುರಗಿ ಮೂಲದ ವ್ಯಕ್ತಿಯ ವಿರುದ್ಧ...

Missing Case | ಶಾಲೆಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆ!

Nov 18, 2025

ಭಟ್ಕಳ(ಉತ್ತರ ಕನ್ನಡ): ತಾಲೂಕಿನ ಭಟ್ಕಳ ಆಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದ 15 ವರ್ಷದ ವಿದ್ಯಾರ್ಥಿ ಮೊಹಮ್ಮದ್ ಅಯ್ಯನ್ ಶಾಲೆಗೆ ಹೋಗಿದ್ದವನು ಮನೆಗೆ ಮರಳದೆ ನಾಪತ್ತೆಯಾಗಿದ್ದಾನೆ. ವಿದ್ಯಾರ್ಥಿಯ ಸುಳಿವು ಈವರೆಗೆ ಪತ್ತೆಯಾಗದ ಕಾರಣ, ಪೋಷಕರು ಭಟ್ಕಳ...

ಕಾರಲ್ಲಿ ಗೋಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ

Nov 17, 2025

ಉತ್ತರಕನ್ನಡ ಜಿಲ್ಲೆಯ ​ಭಟ್ಕಳ ನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗೋವು ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಭಟ್ಕಳ ತಾಲೂಕಿನ ಪುರವರ್ಗ ನಿವಾಸಿಗಳಾದ ರೆಹಾನ್...

1 2 3
Shorts Shorts