ತಿರುಪತಿ ಪ್ರಸಾದದಲ್ಲಿ ನಕಲಿ ತುಪ್ಪ ಬಳಕೆ: SIT ತನಿಖೆಯಲ್ಲಿ ದೃಢ! Nov 10, 2025 ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಸ್ಥಾನದ (Tirupati Temple) ಲಡ್ಡು ಪ್ರಸಾದ ತಯಾರಿಕೆಗಾಗಿ 2019 ರಿಂದ 2024ರವರೆಗೆ ಬರೋಬ್ಬರಿ ₹250 ಕೋಟಿ ರೂಪಾಯಿ ಮೌಲ್ಯದ ನಕಲಿ ತುಪ್ಪ (Fake Ghee) ವನ್ನು ಪೂರೈಸಿದ್ದು, ಸುಪ್ರೀಂಕೋರ್ಟ್...