BMTC ಬಸ್‌ಗೆ ಮತ್ತೊಂದು ಬಲಿ; ಮಡಿವಾಳ ಠಾಣೆ ಮುಂಭಾಗವೇ ವೃದ್ಧನ ದಾರುಣ ಸಾವು Nov 20, 2025 ಬೆಂಗಳೂರು: ನಗರದಲ್ಲಿ ಬಿಎಂಟಿಸಿ (BMTC) ಬಸ್‌ನಿಂದ ಸಂಭವಿಸುವ ಅಪಘಾತಗಳ (Accidents)ಸರಣಿ ಮುಂದುವರಿದಿದ್ದು, ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 65 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಅಪಘಾತವು ಮಡಿವಾಳ ಪೊಲೀಸ್ ಠಾಣೆಯ (Madiwala...