ಭಟ್ಕಳ ಮತ್ತು ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ Bomb ಬೆದರಿಕೆ! ಪೊಲೀಸರಿಂದ ಹೈಅಲರ್ಟ್ Dec 16, 2025 ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಕಾರವಾರ ತಹಸೀಲ್ದಾರ್ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಯಿತು. ಮಂಗಳವಾರ ಮುಂಜಾನೆ 7:25ರ ಸುಮಾರಿಗೆ ಭಟ್ಕಳ ತಹಸೀಲ್ದಾರ್ ಅವರ ಇಮೇಲ್ ಐಡಿಗೆ...