ಮಹಿಳಾ ಸುರಕ್ಷತೆಗಾಗಿ ಹೊಸ ನಿಯಮ: ಡ್ರೈವರ್ ಹಿಂಬದಿ ಸೀಟ್‌ಗಳಿಗೆ KSP, 112 QR ಕೋಡ್ ಸ್ಟಿಕ್ಕರ್! Nov 18, 2025 ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು (safety of women)ಖಚಿತಪಡಿಸುವ ನಿಟ್ಟಿನಲ್ಲಿ ಪೊಲೀಸರು ಒಂದು ಮಹತ್ವದ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಂದಿನಿಂದ ನಗರದ ಎಲ್ಲಾ ಕ್ಯಾಬ್‌ಗಳಿಗೆ (cabs) ತುರ್ತು ಸಹಾಯವಾಣಿ ಮತ್ತು ಪೊಲೀಸ್ ಅಪ್ಲಿಕೇಶನ್‌ನ QR...