Home State Politics National More
STATE NEWS
Home » Cabinet Reshuffle

Cabinet Reshuffle

​HighCommand ಮೇಲೆ ಭರವಸೆ, ಪೂರ್ಣಾವಧಿ ವಿಶ್ವಾಸ – ಅರಸು ದಾಖಲೆ ಬೆನ್ನಲ್ಲೇ ಮನದಾಸೆ ಬಿಚ್ಚಿಟ್ಟ CM ಸಿದ್ದರಾಮಯ್ಯ!

Jan 6, 2026

​ಮೈಸೂರು: ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿಎಂ ಸಿದ್ದರಾಮಯ್ಯ, ಇದೀಗ ಪೂರ್ಣಾವಧಿ (5 ವರ್ಷ) ಆಡಳಿತ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತವರು ಜಿಲ್ಲೆ ಮೈಸೂರಿನಲ್ಲಿ ಇಂದು...

ಸಚಿವ ಸ್ಥಾನ ಬೇಡ ಅನ್ನುವುದಕ್ಕೆ ನಾನೇನು ಸನ್ಯಾಸಿಯಲ್ಲ: ಪರೋಕ್ಷವಾಗಿ ಸಚಿವ ಸ್ಥಾನ ಕೇಳಿದ ಲಕ್ಷ್ಮಣ ಸವದಿ

Nov 21, 2025

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ನೂತನ ಸಚಿವ ಸಂಪುಟ ಪುನರ್‌ರಚನೆ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಸಚಿವ ಸ್ಥಾನದ ಕುರಿತು ಅಥಣಿ ಶಾಸಕ ಲಕ್ಷ್ಮಣ ಸವದಿ (MLA Laxman Savadi)ಮಹತ್ವದ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನ ಸಿಕ್ಕರೆ...

Mekedatu project | ಸುಪ್ರೀಂ ತೀರ್ಮಾನದಿಂದ ತುಮಕೂರು ಜನಕ್ಕೆ ಹೆಚ್ಚು ಲಾಭ – ಶಾಸಕ ಡಾ. ರಂಗನಾಥ್

Nov 20, 2025

ತುಮಕೂರು: ಮೇಕೆದಾಟು ಯೋಜನೆಗೆ  (Mekedatu project) ಸಂಬಂಧಿಸಿದ ಡಿಪಿಆರ್‌ಗೆ ಸುಪ್ರೀಂ ಕೋರ್ಟ್ ನೀಡಿರುವ ಪ್ರಾಥಮಿಕ ಹಸಿರು ನಿಶಾನೆ  ಕರ್ನಾಟಕಕ್ಕೂ ತಮಿಳುನಾಡಿಗೂ (Tamil Nadu)ಸಮಾನ ಅನುಕೂಲ ಕಲ್ಪಿಸುವ ದಿಕ್ಕಿನ ಮಹತ್ವದ ಹೆಜ್ಜೆ ಎಂದು  ಕುಣಿಗಲ್ ಕ್ಷೇತ್ರದ...

ಕೃಷ್ಣಮೃಗಗಳ ಸಾವಿಗೆ ಬ್ಯಾಕ್ಟೀರಿಯಾ ಸೋಂಕು ಕಾರಣ: ಸಚಿವ ಈಶ್ವರ್ ಖಂಡ್ರೆ

Nov 18, 2025

ಬೆಳಗಾವಿ: ಬೆಳಗಾವಿ(Belagavi)ಯಲ್ಲಿ ಕೃಷ್ಣಮೃಗಗಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖಾ ಸಂಸ್ಥೆಯನ್ನು ರಚಿಸಿ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು ತಿಳಿಸಿದ್ದಾರೆ. ಕೃಷ್ಣಮೃಗಗಳು ಬ್ಯಾಕ್ಟೀರಿಯಾದ...

ರಾಜ್ಯ ಸಚಿವ ಸಂಪುಟ ಪುನಾರಚನೆಗೆ D.K ಬ್ರದರ್ಸ್ ತಾತ್ಕಾಲಿಕ ಲಗಾಮು!

Nov 17, 2025

ದೆಹಲಿ: ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿನ ಅಧಿಕಾರ ಹಂಚಿಕೆಯ ಕುರಿತು ದೆಹಲಿಯಲ್ಲಿ ಹೈಡ್ರಾಮಾ ಮುಂದುವರೆದಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ...

ಸಚಿವ ಸಂಪುಟ ಪುನಾರಚನೆ ಕಸರತ್ತು: ಖರ್ಗೆ ಕೈಯಲ್ಲಿದೆ ಫೈನಲ್ ಡಿಸಿಷನ್!

Nov 17, 2025

ಬೆಂಗಳೂರು/ದೆಹಲಿ: ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆ (Cabinet Reshuffle) ಕಸರತ್ತು ರೋಚಕ ಘಟ್ಟ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೋಮವಾರ) ದೆಹಲಿಗೆ (Delhi) ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ...

Shorts Shorts