Home State Politics National More
STATE NEWS
Home » Car

Car

Horrible Accident | ಲಾರಿ-ಕಾರಿನ ನಡುವೆ ಭೀಕರ ರಸ್ತೆ ಅಪಘಾತ; ಪ್ರವಾಸಿಗರು ಪವಾಡಸದೃಶ ಪಾರು!

Dec 16, 2025

ಕಾರವಾರ: ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಪ್ರವಾಸಿಗರ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತವೊಂದು ದಾಂಡೇಲಿ ತಾಲೂಕಿನ ಹಳಿಯಾಳ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಕಾರಿನಲ್ಲಿದ್ದ ಪ್ರವಾಸಿಗರು ಕೂದಲೆಳೆ...

Toll Gate ಬಳಿ ಅಬಕಾರಿ ಕಾರ್ಯಾಚರಣೆ; ಕಾರಿನಲ್ಲಿ ಅಕ್ರಮ Goa ಮದ್ಯದೊಂದಿಗೆ ಸಿಕ್ಕಿಬಿದ್ದ ಚಾಲಕ!

Nov 27, 2025

ಅಂಕೋಲಾ(ಉತ್ತರಕನ್ನಡ): ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ಜಪ್ತಿ ಮಾಡಿರುವ ಘಟನೆ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಬುಧವಾರ...

ಕಾರಲ್ಲಿ ಗೋಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ

Nov 17, 2025

ಉತ್ತರಕನ್ನಡ ಜಿಲ್ಲೆಯ ​ಭಟ್ಕಳ ನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗೋವು ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಭಟ್ಕಳ ತಾಲೂಕಿನ ಪುರವರ್ಗ ನಿವಾಸಿಗಳಾದ ರೆಹಾನ್...

Shocking News | ಭಟ್ಕಳದಲ್ಲಿ ಗೋವು ಕಳ್ಳತನ: UP ಮಾದರಿ ಕ್ರಮಕ್ಕೆ ಆಗ್ರಹ

Nov 17, 2025

ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಗರದ ಪ್ರಮುಖ ಪ್ರದೇಶದಲ್ಲಿ ಗೋವು ಕಳ್ಳತನದ ಘಟನೆಯೊಂದು ವರದಿಯಾಗಿದ್ದು, ಕಳ್ಳರು ಯಾವುದೇ ಭಯವಿಲ್ಲದೆ ಕಾರಿನಲ್ಲಿ ಬಂದು ರಾಜಾರೋಷವಾಗಿ ಈ ಕೃತ್ಯ ಎಸಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ(ನ.15ರ) ಬೆಳಗಿನ ಜಾವ...

Range Roverಗೆ ಟಕ್ಕರ್ ಕೊಡಲು ಹೋಗಿ ಮುಗ್ಗರಿಸಿದ ಚೀನಾದ Chery!

Nov 14, 2025

ಚೀನೀ ವಾಹನ ತಯಾರಕರಲ್ಲಿ ಪ್ರಮುಖವಾದ ಚೆರಿ(Chery) ಕಂಪನಿಯು, ತಮ್ಮ ಎಸ್‌ಯುವಿಯ ಮೂಲಕ, ರೇಂಜ್ ರೋವರ್‌ನ ವೈರಲ್ ‘ಸ್ವರ್ಗದ ಮೆಟ್ಟಿಲು'(Stairway to Heaven) ಸಾಹಸವನ್ನು ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲವಾಗಿದೆ. ಬುಧವಾರ, ಚೆರಿ ಕಂಪನಿಯ ಆರೆಂಜ್ ಎಸ್‌ಯುವಿ,...

Shorts Shorts