Faridabad ಉಗ್ರರ ಜಾಲ ಭೇದನ: ‘ಶ್ರದ್ಧೆಯ’ ವೈದ್ಯೆ ಡಾ. ಶಾಹೀನ್ ಶಾಹಿದ್ ಪ್ರಮುಖ ಆರೋಪಿ! Nov 12, 2025 ಲಖನೌ: ಒಂದು ಕಾಲದಲ್ಲಿ ನಿವೃತ್ತ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಮಗಳಾಗಿ, ವೈದ್ಯೆಯಾಗುವ ಕನಸು ಈಡೇರಿಸಿಕೊಂಡಿದ್ದ ಹಾಗೂ ತನ್ನ ಕೆಲಸದಲ್ಲಿ ‘ಶ್ರದ್ಧಾವಂತ’ಳು ಎಂದು ಹೆಸರು ಪಡೆದಿದ್ದ ಮಹಿಳೆ, ಇದೀಗ ಫರಿದಾಬಾದ್‌ನಲ್ಲಿ ಭೇದಿಸಲಾದ ಭಯೋತ್ಪಾದಕ ಜಾಲದ ಪ್ರಮುಖ...