Nov 19, 2025
ಬೆಳಗಾವಿ: ಬೆಳಗಾವಿಯ(Belagavi) ಅಮನ್ ನಗರದಲ್ಲಿ ಮನೆಯೊಳಗೆ ಹೊಗೆಯಿಂದ ಉಸಿರುಗಟ್ಟಿ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ (post-mortem) ಮುಕ್ತಾಯವಾಗಿದೆ. ಅಮನ್ ನಗರದ (Aman Nagar) ನಿವಾಸಿಗಳಾದ ರಿಹಾನ್ ಮತ್ತೆ(22), ಮೋಹಿನ್ ನಾಲಬಂದ್(23),...