Bengaluruರಲ್ಲಿ ₹7.11 ಕೋಟಿ ದರೋಡೆ: ಕೊನೆಗೂ ‘ಕಿಂಗ್ ಪಿನ್’ ರವಿಯನ್ನು ಅರೆಸ್ಟ್ ಮಾಡಿದ ಖಾಕಿ ಪಡೆ! Nov 23, 2025 ಬೆಂಗಳೂರು: ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ₹7.11 ಕೋಟಿ (₹7.11 Crore) ಮೌಲ್ಯದ ಸಿಎಂಎಸ್ (CMS) ಹಣ ಸಾಗಾಟ ವಾಹನದ ದರೋಡೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ‘ಕಿಂಗ್ ಪಿನ್’ ಎನ್ನಲಾದ ರವಿ(Ravi) ಯನ್ನು ಪೊಲೀಸರು...