ಸಿದ್ದರಾಮಯ್ಯ- ಡಿಕೆಶಿ Breakfast Meeting; ಹೈಕಮಾಂಡ್ ಸೂಚನೆ ಮೇರೆಗೆ ಸಭೆ Nov 29, 2025 ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ನಡೆಯುತ್ತಿರುವ ಮುಖ್ಯಮಂತ್ರಿ (CM) ಕುರ್ಚಿ ಕದನ (Chair Tussle) ಇದೀಗ ರೋಚಕ ಘಟ್ಟ ತಲುಪಿದೆ. ಪಟ್ಟು ಮತ್ತು ಬಿಗಿಪಟ್ಟುಗಳ ನಡುವೆ, ಇಂದು (ಶನಿವಾರ) ವರಿಷ್ಠರ ನಿರ್ಧಾರಕ್ಕೂ ಮುನ್ನವೇ...