ಬಹುಕಾಲದ ಗೆಳೆಯ ಅರುಣ್ ಗೌಡ ಅವರೊಂದಿಗೆ ಸಪ್ತಪದಿ ತುಳಿದ ನಟಿ ರಜಿನಿ! Nov 10, 2025 ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ರಜಿನಿ (Rajini) ಅವರು ಇಂದು (ನವೆಂಬರ್ 10, 2025) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ತಮ್ಮ ಬಹುಕಾಲದ ಗೆಳೆಯ ಅರುಣ್ ಗೌಡ...