Mixpanel ಡೇಟಾ ಹ್ಯಾಕ್: OpenAI ಗ್ರಾಹಕರ ಮಾಹಿತಿ ಸೋರಿಕೆ! Nov 27, 2025 ಜನಪ್ರಿಯ ಪ್ರಾಡಕ್ಟ್ ಅನಾಲಿಟಿಕ್ಸ್ ಸೇವಾ ಪೂರೈಕೆದಾರ ಸಂಸ್ಥೆಯಾದ ‘ಮಿಕ್ಸ್‌ಪ್ಯಾನಲ್’ (Mixpanel) ನಲ್ಲಿ ಭಾರಿ ಡೇಟಾ ಉಲ್ಲಂಘನೆ (Data Breach) ಸಂಭವಿಸಿದ್ದು, ಕೃತಕ ಬುದ್ಧಿಮತ್ತೆ ಕ್ಷೇತ್ರದ ದಿಗ್ಗಜ ಸಂಸ್ಥೆ ಓಪನ್ಎಐ (OpenAI) ಗ್ರಾಹಕರ ಖಾಸಗಿ ಮಾಹಿತಿಗಳು...