Range Roverಗೆ ಟಕ್ಕರ್ ಕೊಡಲು ಹೋಗಿ ಮುಗ್ಗರಿಸಿದ ಚೀನಾದ Chery! Nov 14, 2025 ಚೀನೀ ವಾಹನ ತಯಾರಕರಲ್ಲಿ ಪ್ರಮುಖವಾದ ಚೆರಿ(Chery) ಕಂಪನಿಯು, ತಮ್ಮ ಎಸ್‌ಯುವಿಯ ಮೂಲಕ, ರೇಂಜ್ ರೋವರ್‌ನ ವೈರಲ್ ‘ಸ್ವರ್ಗದ ಮೆಟ್ಟಿಲು'(Stairway to Heaven) ಸಾಹಸವನ್ನು ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲವಾಗಿದೆ. ಬುಧವಾರ, ಚೆರಿ ಕಂಪನಿಯ ಆರೆಂಜ್ ಎಸ್‌ಯುವಿ,...