Winter Effect | ನಾನ್ವೆಜ್ ಪ್ರಿಯರಿಗೆ ‘ಬೆಲೆ’ ಏರಿಕೆ ಶಾಕ್; ಸಾವಿರ ರೂ ಗಡಿಯತ್ತ ಮಟನ್ ದರ.! Dec 23, 2025 ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ಮಾಂಸಾಹಾರಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಚಳಿಯಿಂದ ರಕ್ಷಣೆ ಪಡೆಯಲು ಹಾಗೂ ದೇಹದ ಉಷ್ಣತೆ ಕಾಪಾಡಿಕೊಳ್ಳಲು ಜನ ಮಟನ್, ಚಿಕನ್ ಮತ್ತು ಕಾಲ್ ಸೂಪ್ ಮೊರೆ ಹೋಗುತ್ತಿದ್ದಾರೆ....